18/08/2024
*ಕೊಪ್ಪಳ ಅಗ್ನಿವೀರ್ ಉಚಿತ ಡೆಮೋ ರ್ಯಾಲಿ*
——————————————
ARO- ಬೆಳಗಾವಿ ಅಗ್ನಿವೀರ್ ಲಿಖಿತ್ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು, ಕಿತ್ತೂರ ಫೌಜೀ ಫ್ಯಾಕ್ಟರಿಯಲ್ಲಿ ಪ್ರತಿ ಶನಿವಾರ ಬೆಳಿಗ್ಗೆ ಉಚಿತ ಡೆಮೋ ರ್ಯಾಲಿ ನಡೆಸಲಾಗುತ್ತದೆ. ಈ ರ್ಯಾಲಿಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
ಉಚಿತ ರ್ಯಾಲಿಯಲ್ಲಿ ಭಾಗವಹಿಸಲು ಕೆಳಗಿನ ಲಿಂಕನಲ್ಲಿ ನೋಂದಣಿ ಮಾಡಿದವರಿಗೆ ಮಾತ್ರ ಅವಕಾಶವಿರುತ್ತದೆ.
https://kitturfoujifactory.in/956-2/
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6361606427,7204227580,7795281808.
*ಯುವ ಪೀಳಿಗೆಯಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ಭಾಗಿಯಾಗಲು ಶೇರ್ ಮಾಡಿ!*
ದೊಡ್ಡ ಪರೀಕ್ಷೆಯ ಮೊದಲ ಹೆಜ್ಜೆ ಅಗ್ನಿವೀರ್ ಉಚಿತ ಡೆಮೋ ರ್ಯಾಲಿ ಕಿತ್ತೂರು ಫೌಜಿ ಫ್ಯಾಕ್ಟರಿ Get a Glimpse of the Rigorous Training That Has Transformed Over 500 Students into Army ...