05/09/2026
SBI-ASF RSETI Hulkoti ಗದಗ (ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ, ಗದಗ) ಸಂಸ್ಥೆಯಲ್ಲಿ ಉಚಿತ ಊಟ ವಸತಿಯೊಂದಿಗೆ ಇದೇ 07 ಸೆಪ್ಟೆಂಬರ್ 2026ರಂದು ಆರಂಭ
1. *ಅಣಬೆ ಕೃಷಿ*
2.*ಕೃಷಿ ಉದ್ಯಮಿ ( ಹೈನುಗಾರಿಕೆ, ಕುರಿ, ಕೋಳಿ )* ಗ್ರಾಮೀಣ ಪ್ರದೇಶದ 18-50ರ ವಯಸ್ಸಿನೊಳಗಿನ ಯಾವುದೇ ಪುರುಷ & ಮಹಿಳೆ, ರೇಷನ್ ಕಾರ್ಡ್ BPL,PHH, AAY, ಆದ್ಯತೆ ಕುಟುಂಬ or ಜಾಬ್ ಕಾರ್ಡ್ ಹೊಂದಿದವ್ರು ತರಬೇತಿಗೆ ಬರಬಹುದು. ತರಬೇತಿ ಪಡೆದವರಿಗೆ ಸರಕಾರದ ಪ್ರಮಾಣ ಪತ್ರ & ಬ್ಯಾಂಕ್ ಲೋನ್ ನೆರವು ಮಾಡಲಾಗುವುದು, ಆಸಕ್ತರು ಸಂಪರ್ಕಿಸಿ, 9632287949, 8880169996
ನೇರವಾಗಿ ಅರ್ಜಿ ಸಲ್ಲಿಸಲು ಲಿಂಕ್ ಒತ್ತಿ 👇🏼https://docs.google.com/forms/d/13vVYZ46AME88OBoYTO1l8_pG_zTR5C1QQTblDLZKbrs/edit