Employment News English हिन्दी ಕನ್ನಡ

Employment News English हिन्दी ಕನ್ನಡ Are you looking for a secure job in the government / Private sector?

If yes, then definitely this page help you

JAI HIND

WE WILL FIND A JOB FOR YOU

WE DON'T ASK FOR MONEY

JUST SHARE AND SUPPORT

ನಮ್ಮಲ್ಲಿ ಅರ್ಜಿ ಸಲ್ಲಿಸುತ್ತೇವೆ.....
24/05/2020

ನಮ್ಮಲ್ಲಿ ಅರ್ಜಿ ಸಲ್ಲಿಸುತ್ತೇವೆ.....

21/05/2020

ನಮ್ಮ ಈ ಪೇಜ್ ಕೇವಲ ನಾಲ್ಕು ದಿನಗಳಲ್ಲಿ 20 likes and ಫಾಲೋ ದಾಟಿದೆ....

ಧನ್ಯವಾದಗಳು...

💥ಇದಕ್ಕೋಸ್ಕರ ನಿಮಗೊಂದು ಆಫರ್💥

💥ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಕೇವಲ Rs.50

💥ಹೊಸ ಪಾನ್ ಕಾರ್ಡ್ ಕೇವಲ Rs.150

💥 ಆಕರ್ಷಕವಾದ ನಿಮಗಿಷ್ಟವಾದ ರೆಸ್ಯೂಮ್ ಪ್ರಿಪೇರ್ ಮಾಡುತ್ತೇವೆ...

ನಿಮ್ಮ ಹತ್ತಿರ ಇರುವ ರೆಸ್ಯೂಮ್ ಎಲ್ಲರದ್ದೂ ಒಂದೇ ತರ ಇರುತ್ತದೆ,

ಇದು ದೊಡ್ಡ ತಪ್ಪು ❌

💥 ಉದ್ಯೋಗಕ್ಕೆ ತುಂಬಾ ಬೇಕಾದಂತಹ ನೌಕರಿ ಹಾಗೂ ಲಿಂಕ್ಡ್ ಇನ್ ಪ್ರೊಫೈಲ್ ಗಳನ್ನು ಆಕರ್ಷಕವಾಗಿ ಕ್ರಿಯೇಟ್ ಮಾಡಿ ಕೊಡುತ್ತೇವೆ.... ಇದರಿಂದ ನಿಮಗೆ ಸುಲಭವಾಗಿ ಕೆಲಸಗಳು ಸಿಗುತ್ತವೆ

ಶೇರ್ ಮಾಡಿ ಎಲ್ಲರಿಗೂ...

ನಿಮ್ಮಿಷ್ಟದ ಉದ್ಯೋಗದ ಮಾಹಿತಿಗಾಗಿ ಮೇಸೇಜ್ ಮಾಡಿ ಅಥವಾ ಈ ಮೇಲ್ ಮಾಡಿ....

harsh*[email protected]

1279 ಎಸ್‌ಡಿಎ ಹುದ್ದೆಗಳ ನೇಮಕ; ಆನ್‌ಲೈನ್‌ ಅರ್ಜಿ ಸಲ್ಲಿಸಿLAST DATE 1st June 2020ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್, ರಾಜ್ಯ ಸರ್ಕಾರ ಅ...
18/05/2020

1279 ಎಸ್‌ಡಿಎ ಹುದ್ದೆಗಳ ನೇಮಕ; ಆನ್‌ಲೈನ್‌ ಅರ್ಜಿ ಸಲ್ಲಿಸಿ

LAST DATE 1st June 2020

ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್, ರಾಜ್ಯ ಸರ್ಕಾರ ಅಧೀನದ ವಿವಿಧ ಇಲಾಖೆಗಳಲ್ಲಿ ಅಗತ್ಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರುವವರು ಅರ್ಜಿ ಸಲ್ಲಿಸಿ.

ವೇತನ ವಿವರರೂ.ಗಳಲ್ಲಿ 21000 To 41997 /ತಿಂಗಳಿಗೆ

ಉದ್ಯೋಗ ಕ್ಷೇತ್ರ ಸರ್ಕಾರಿ ಉದ್ಯೋಗ

ಆಸಕ್ತಿ ಇದ್ದರೆ ನನ್ನನ್ನು ಸಂಪರ್ಕಿಸಿ (MESSENGER / EMAIL) ಅಥವಾ ಕಾಮೆಂಟ್ ಮಾಡಿ ನಾನು ನಿಮ್ಮ ಪರವಾಗಿ ಅರ್ಜಿ ಹಾಕುತ್ತೇನೆ

harsh*[email protected]

17/05/2020

ಆಸಕ್ತಿ ಇದ್ದರೆ ನನ್ನನ್ನು ಸಂಪರ್ಕಿಸಿ ಅಥವಾ ಕಾಮೆಂಟ್ ಮಾಡಿ ನಾನು ನಿಮ್ಮ ಪರವಾಗಿ ಅರ್ಜಿ ಹಾಕುತ್ತೇನೆ

ಮಂಡ್ಯ ಜಿಲ್ಲೆಯಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಡ್ಯ ಜಿಲ್ಲೆಯಲ್ಲಿ ಖಾಲಿ ಇರುವ 54 ಗ್ರಾಮ ಲೆಕ್ಕಿಗರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆ: ಗ್ರಾಮ ಲೆಕ್ಕಿಗರು

* ಸ್ಥಳ: ಮಂಡ್ಯ ಜಿಲ್ಲೆ

* ವೇತನ: ₹21,400 ರಿಂದ ₹42,000

* ವಿದ್ಯಾರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪಿಯುಸಿ ಮುಗಿಸಿರಬೇಕು.

* ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35. 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.

* ಅರ್ಜಿ ಶುಲ್ಕ: 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹200 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹100.

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 1 ಜೂನ್ 2020

WE APPLY FOR YOUR  SDA EXAMS JUST 200 RSName of the Organisation - Karnataka Public Service CommissionName Of the Posts-...
17/05/2020

WE APPLY FOR YOUR SDA EXAMS JUST 200 RS

Name of the Organisation - Karnataka Public Service Commission
Name Of the Posts- Junior Assistant/ SDA (RPC & HK)
Number Of Vacancies - 1279 Vacancies
Job Location-Karnataka
Category- Karnataka Govt Jobs
Application Start Date- 09-03-2020
Application Last Date 1st June 2020
Last Date For Fee Payment 2nd June 2020

Official Website - www.kpsc.kar.nic.in

EDUCATIONAL QUALIFICATIONS:
Candidates need minimum Qualifications to apply for the KPSC Junior Assistant Recruitment 2020
They must have the 12th Class, Diploma & ITI. from the recognized Board.
AGE LIMITS:
All the Aspirants who want to apply this Recruitment Notification they must have the age limit as per the rules

18 – 35 Years
SELECTION PROCESS :
Written test
Interview
PAY SCALE:
Selected candidates will get the pay scale as per the official Notification Process
For Second Division Assistant/ Junior Assistant: Rs.21400- 42000/- per month.
APPLICATION FEE:
General/OBC: Rs. 600/-
For OBC (2A/2B/3A & 3B): Rs. 300/-+35/-
For Ex-Military Person: Rs.50/-+35/-
SC/ ST/ Cat-1/ PH: Nill
VACANCY DETAILS:
Total Junior Assistant/ SDA (RPC & HK)Vacancy in Karnataka State: 1279 Vacancies

Content Owned & Maintained By KARNATAKA PUBLIC SERVICE COMMISSION, UDYOGA SOUDHA,BANGALORE – 560 001 Telephone: 080-30574957 ;Fax: 080-22266481 ;Email:kpsc-ka[at]nic[dot]in

Are you looking for a secure job in the government / Private sector? If yes, then definitely this page is worth reading....
17/05/2020

Are you looking for a secure job in the government / Private sector? If yes, then definitely this page is worth reading. No matter your qualification, if you have a skill, the desired job will come to you. Each day the Government / Private sector issues tones of notifications to fill up vacant from pan India. On the same line, the State government will
also issue New Jobs & vacant job notifications each day by various organizations like PSC, SSC & other boards. If you want to see your self in a Good Job with handsome pay, you need to be well known about the Latest Employment News in India

🇮🇳🇮🇳JAI HIND 🇮🇳🇮🇳

WE WILL FIND A JOB FOR YOU 🙏

❌WE DON'T ASK FOR MONEY❌

💥JUST SHARE AND SUPPORT

Address

Bangalore
560002

Website

Alerts

Be the first to know and let us send you an email when Employment News English हिन्दी ಕನ್ನಡ posts news and promotions. Your email address will not be used for any other purpose, and you can unsubscribe at any time.

Share

Category